Lava

About

Lava was designed for magazine use, but far transcends its original application. It handles large quantities of text with ease; it is extremely legible and harmonious at small sizes, yet also sophisticated and elegant at large ones.

Lava Family Overview
  • Regular
    Regular
  • Medium
    Medium
  • Bold
    Bold
  • Heavy
    Heavy
RegularBuy
ಆಂಸ್ಟರ್ಡ್ಯಾಮ್
MediumBuy
ಬೆಂಗಳೂರು
BoldBuy
ಕೋಪನ್ ಹ್ಯಾಗನ್
HeavyBuy
ಡಮಾಸ್ಕಸ್
HeavyBuy
ನಾವು ಬ್ರಹ್ಮಾಂಡದ ಬಗೆಗೆ ವೈಜ್ಞಾನಿಕವಾಗಿ ತೀಳಿದುಕೊಳ್ಳುವುದಾದರೆ, ಮೊದಲು ವಿಶ್ವ ಅಥವಾ ಈ ಜಗತ್ತು (ಯೂನಿವರ್ಸ್). ಬ್ರಹ್ಮಾಂಡ ಅಥವಾ ನೀಹಾರಿಕೆ (ಗ್ಯಾಲಾಕ್ಸಿ/ಗೆಲಾಕ್ಸಿಗಳು), ನಮ್ಮ ಬ್ರಹ್ಮಾಂಡ ಅಥವಾ ಆಕಾಶ ಗಂಗೆ (ಮಿಲ್ಕೀ ವೇ) ಇವುಗಳ ವೈಜ್ಞಾನಿಕ ವ್ಯಾಖ್ಯೆ ಅಗತ್ಯ. ಬ್ರಹ್ಮಾಂಡವನ್ನು ವಿಶ್ವ ಅಥವಾ ಜಗತ್ತು ಎಂದು ತಪ್ಪು ತಿಳಿಯುವ ಸಾಧ್ಯತೆ ಇದೆ. ನಾವು ಹಾಲಿ ಇರುವ ಈ ಬ್ರಹ್ಮಾಂಡವು ವಿಶಾಲ ವಿಶ್ವದಲ್ಲಿ ಇರುವ ಲಕ್ಷ ಲಕ್ಷ ಬ್ರಹ್ಮಾಂಡಗಳಲ್ಲಿ ಒಂದು. ವಿಶ್ವವೆಂದರೆ ಹಾಗೆ ಲಕ್ಷ-ಕೋಟಿ ಬ್ರಹ್ಮಾಂಡಗಳನ್ನು ಹೊಟ್ಟೆಯಲ್ಲಿ ತುಂಬಿಕೊಂಡ ಊಹಿಸಲೂ ಅಗದಷ್ಟು ದೊಡ್ಡ ಜಗತ್ತು. ರಾತ್ರಿ ಆಕಾಶ ಶುಭ್ರ ವಾಗಿದ್ದಾಗ ಮೇಲಕ್ಕೆ ನೋಡಿದರೆ ಒಂದು ತಿಳಿ ಬಿಳಿಯ ಮೋಡದ ಸೆಲೆ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಿದಂತೆ ಕಾಣುವುದು. ಅದು ವಾಸ್ತವವಾಗಿ ಮೋಡವಲ್ಲ ಅದೇ ನಮ್ಮ ಆಕಾಶ ಗಂಗೆಯೆಂಬ ಬ್ರಹ್ಮಾಂಡದ (ಗ್ಯಾಲಾಕ್ಷಿ) ಪಾರ್ಶ್ವ ನೋಟ. ನಾವು ಅದರೊಳಗೇ ಒಂದು ಬದಿಯಲ್ಲಿದ್ದು ಅದನ್ನು ನೋಡುತ್ತಿದ್ದೇವೆ. ಇಂಗ್ಲಿಷಿನಲ್ಲಿ ಇದನ್ನು ಮಿಲ್ಕಿ ವೇ (ಕ್ಷೀರಪಥ) ಎನ್ನುವರು. ನಮ್ಮ ಬ್ರಹ್ಮಾಂಡ, ಆಕಾಶಗಂಗೆ, ಕ್ಷೀರಪಥ, ಮಿಲ್ಕೀ ವೇ, ನಮ್ಮ ನೀಹಾರಕ(ನೀಹಾರಿಕೆ) ಎಂದಾಗಲೆಲ್ಲಾ, ನಾವು ಮತ್ತು ನಮ್ಮ ಸೂರ್ಯಮಂಡಲ ಇರುವ ಈ ನಕ್ಷತ್ರ ಲೋಕಕ್ಕೇ ಹೇಳುವುದು. ಈ ನಮ್ಮ ಒಂದು ಮಧ್ಯಮ ಗಾತ್ರದ ಬ್ರಹ್ಮಾಂಡದ ಅಗಾಧತೆ ಅಧ್ಭುತವಾದುದು. ನಮ್ಮ ಭೂಮಿ ಮತ್ತು ಇತರ ಗ್ರಹಗಳ ಕುಟುಂಬವನ್ನು ಹೊಂದಿದ ಸೂರ್ಯ ಮಧ್ಯಮ ಗಾತ್ರದ ನಕ್ಷತ್ರ. ಈ ಆಕಾಶಗಂಗೆಯೆಂಬ ಬ್ರಹ್ಮಾಂಡದಲ್ಲಿ ಎಷ್ಟು ನಕ್ಷತ್ರಗಳಿರಬಹುದೆಂದು ಸಾಕಷ್ಟು ಕರಾರುವಾಕ್ಕಾಗಿ ಊಹಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ವಿಜ್ಞಾನಿ ಎಡ್ವಿನ್ ಹಬಲ್ ನು ಈ ವಿಶ್ವದಲ್ಲಿರುವ ಸುಮಾರು 200 ಬಿಲಿಯನ್ (20,000 ಕೋಟಿ ನೀಹಾರಿಕೆ)ಬ್ರಹ್ಮಾಂಡ ವಿರುವುದೆಂದು ಹೇಳಿದ್ದಾನೆ. ಬ್ರಹ್ಮಾಂಡಗಳಲ್ಲಿ ನಮ್ಮ ಆಕಾಶಗಂಗೆಯೂ ಒಂದು ಎಂದು ಲೆಕ್ಕ ಹಾಕಿದ್ದಾನೆ. ಈ ಸಂಖ್ಯೆಯ ಬಗೆಗೆ ಸ್ವಲ್ಪ ವಿವಾದವಿದ್ದರೂ ಬಹುಮಟ್ಟಿಗೆ ಅದು ಸರಿ ಎಂದು ಅನೇಕ ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಬ್ರಹ್ಮಾಂಡವು (ಗ್ಯಾಲಕ್ಸಿ) ನಕ್ಷತ್ರಗಳು, ನಾಕ್ಷತ್ರಿಕ ಅವಶೇಷಗಳು, ಅಂತರತಾರಾ ಅನಿಲ, ಧೂಳು, ಮತ್ತು ಕೃಷ್ಣ ದ್ರವ್ಯ (ಡಾರ್ಕ್ ಮ್ಯಾಟರ್) ಇವೆಲ್ಲದರ ಪರಸ್ಪರ ಗುರುತ್ವಬಲದ ಸೆಳೆತಕ್ಕೆ ಒಳಗಾಗಿರುವ ವ್ಯವಸ್ಥೆ. ಬ್ರಹ್ಮಾಂಡಗಳು (ನಕ್ಷತ್ರ ಲೋಕಗಳು) ನೂರು ಟ್ರಿಲಿಯನ್ ನಕ್ಷತ್ರಗಳ, (1014) ದೈತ್ಯ ಬ್ರಹ್ಮಾಂಡಗಳಿಂದ ಹಿಡಿದು, ಕೆಲವೇ ಸಾವಿರ ನಕ್ಷತ್ರಗಳ ಕುಬ್ಜ ಗಾತ್ರದವರೆಗೂ ಇವೆ. ಅವು ತಮ್ಮ ದ್ರವ್ಯರಾಶಿಯ (ತೂಕ-ಭಾರ) ಅಥವಾ ತನ್ನ ಗೆಲಾಕ್ಸಿಯ ಕೇಂದ್ರದ ಸುತ್ತ ಸುತ್ತುತ್ತವೆ. ಈ ಬ್ರಹ್ಮಾಂಡಗಳು ಅಥವಾ ನೀಹಾರಿಕೆಗಳು ಅಂಡಾಕಾರ, ಸುರುಳಿಯಾಕಾರ, ಮತ್ತು ಅನಿಯಮಿತ ಆಕೃತಿಗಳುಳ್ಳವು. ಅವನ್ನು ಅದೇ ಪ್ರಕಾರ ವರ್ಗೀಕರಿಸಲಾಗಿದೆ. ಗ್ಯಾಲಕ್ಸಿಯು ಸಕ್ರಿಯ ಕೇಂದ್ರ (ನ್ಯೂಕ್ಲಿಯಸ್) ಭಾಗವನ್ನು ಹೊಂದಿದ್ದರೆ ಅದನ್ನು ಸಕ್ರಿಯ ಗ್ಯಾಲಕ್ಸಿ ಎಂದು ವರ್ಗೀಕರಿಸಲಾಗಿದೆ. ಈ ಗ್ಯಾಲಕ್ಸಿಗಳಿಂದ ಬಹಳಷ್ಟು ಶಕ್ತಿಯ ಗ್ಯಾಲಕ್ಸಿಯ ಕೇಂದ್ರ ಸಕ್ರಿಯ ಕೇಂದ್ರದಿಂದ ಹೊರಹಾಕಲ್ಪಡುತ್ತದೆ. ಉತ್ಪಾದನೆಯ ಭಾಗವು ಗ್ಯಾಲಕ್ಸಿಯ ಅಂತರತಾರಾ ಮಾಧ್ಯಮದ ಧೂಳು ಮತ್ತು ನಕ್ಷತ್ರಗಳ ಬದಲಿಗೆ ಈ ಕ್ರಿಯೆ ನಡೆಯುವುದು.)

Lava In Use