ಅಕ್ಷರ ಅಚ್ಚುಗಳಿಗೆ ಮೇಲೆ ಎಷ್ಟೇ ಗಮನವಿದ್ದರೂ ಹಾಗೂ ವಿನ್ಯಾಸಕರಿಗೆ ಅಭೂತಪೂರ್ವವಾದ ಸೌಲಭ್ಯವಿದ್ದರೂ, ಬಹುತೇಕ ಎಲ್ಲಾ ಹೊಸ ಅಕ್ಷರಗಳ ಶೈಲಿಯಲ್ಲಿ ಸ್ವಂತಿಕೆಯನ್ನು ಕಳೆದುಕೊಂಡಿದೆ. ಸಂಗೀತ ಉದ್ಯಮದಲ್ಲಿದ್ದಂತೆ, ಮೂಲ ಸಂಗೀತಕ್ಕಿಂತ ಅದರ ಕವರ್ ಹಾಗು ರೀಮಿಕ್ಸ್ಗಳಿಗೇ ಹೆಚ್ಚು ಜನಪ್ರಿಯವಾದಂತೆ, ಅಕ್ಷರಗಳ ಶೈಲಿಯ ವಿನ್ಯಾಸಕರು ಹೊಸ ವಿನ್ಯಾಸಗಳನ್ನು ಪ್ರಯತ್ನಿಸುವುದರ ಬದಲಾಗಿ ಹಿಂದಿನ ಯಶಸ್ವಿ ಮಾದರಿಗಳ ದುರ್ಬಳಕೆಯನ್ನು ಮಾಡುತ್ತಿದ್ದಾರೆ. ದಶಕಗಳ ಹಿಂದೆಯೇ, ಪ್ರಕಾಶಕರ ಕಲಾತ್ಮಕ ಹಾಗೂ ತಾಂತ್ರಿಕ ಮಾನದಂಡಗಳನ್ನು ಪೂರೈಸುವ ಸಲುವಾಗಿ ಹೊಸ ಅಕ್ಷರ ಶೈಲಗಳ ಕಠಿಣ ಪರಿಶೀಲನಾ ವಿಧಾನವನ್ನು ಕೈಗೊಳ್ಳಲಾಯಿತು. ಇಂದು ಸ್ವಯಂ ಪ್ರಕಾಶನವು ಅಂತಹ ಕ್ರಿಯೆಗಳನ್ನು ತೆಗೆದುಹಾಕಿದೆ, ಇದರ ಕುರಿತು ಹೆಚ್ಚಾಗಿ ವಿಮರ್ಶೆಗಳೂ ಸಹ ಇಲ್ಲ, ಈ ವೃತ್ತಿಯ ವಿಕಾಸಕ್ಕೋಸ್ಕರ ಹೊಸ ತನವನ್ನು ಸೇರಿಸುವ ಪ್ರಯತ್ನ ಬೇಕಾಗಿದೆ. ಗುಣಮಟ್ಟದ ನಿಯಂತ್ರಣ ಕ್ಷೀಣಿಸುತ್ತಿರುವುದರಿಂದ ಧರ್ಮಾಂಧತೆ ಹೆಚ್ಚಾಗುತ್ತಿದೆ. ಹಲವಾರು ಬ್ಲಾಗ್ಗಳು (ಹಾಗೆಯೇ ಮುದ್ರಣ ಮಾಧ್ಯಮ) ಸ್ವಂತ ಹಾಗು ಪ್ರಾಚಾರ ವಿಮರ್ಶೆಗಳ ನಡುವೆ ವಿಂಗಡನೆ ಮಾಡದೆಯೇ ಪತ್ರಿಕಾ ಪ್ರಕಟಣೆಯನ್ನು ಪ್ರಕಟಿಸುತ್ತಾರೆ, ನೀರಸವಾದ ಅಕ್ಷರ ಶೈಲಿಗಳನ್ನು ಹೊಗಳುತ್ತಾರೆ ಮತ್ತು ಮಧ್ಯಮ ವಿನ್ಯಾಸಗಳನ್ನು ಪ್ರೋತ್ಸಾಹಿಸುತ್ತಾರೆ. ಹೆಚ್ಚಿನ ವಿನ್ಯಾಸದ ಪ್ರಶಸ್ತಿಗಳು ಸಹ ಅದೇ ರೀತಿಯಾಗಿದೆ, ಉತ್ತಮ ಗುಣಮಟ್ಟ ಹೊಂದಿರುವುದರ ಬಗ್ಗೆ ಸುಳ್ಳು ಕಲ್ಪನೆಯನ್ನು ಬಿತ್ತರಿಸುತ್ತದೆ. ನಮಗೆ ಇಂತಹ ಹೊಸ ಅಕ್ಷರ ಶೈಲಿಗಳ ಅಗತ್ಯವಿಲ್ಲ.Click to Edit
Regular
16px

Bold
16px
ಅಕ್ಷರ ಅಚ್ಚು ಮತ್ತು ಮಾಧ್ಯಮ ಭೋದನೆಯ ನನ್ನ ದಶಕಗಳ ಅನುಭವದಲ್ಲಿ ಅಚ್ಚು ವಿನ್ಯಾಸದ ಅನುಭವವಿಲ್ಲದೆ ಸೇರಿಕೊಂಡ ಅನೇಕ ವಿದ್ಯಾರ್ಥಿಗಳನ್ನು ನೋಡಿದ್ದೇನೆ. Click to Edit
Regular
0px
ಅಕ್ಷರ ಅಚ್ಚುಗಳಿಗೆ ಮೇಲೆ ಎಷ್ಟೇ ಗಮನವಿದ್ದರೂ ಹಾಗೂ ವಿನ್ಯಾಸಕರಿಗೆ ಅಭೂತಪೂರ್ವವಾದ ಸೌಲಭ್ಯವಿದ್ದರೂ, ಬಹುತೇಕ ಎಲ್ಲಾ ಹೊಸ ಅಕ್ಷರಗಳ ಶೈಲಿಯಲ್ಲಿ ಸ್ವಂತಿಕೆಯನ್ನು ಕಳೆದುಕೊಂಡಿದೆ. ಸಂಗೀತ ಉದ್ಯಮದಲ್ಲಿದ್ದಂತೆ, ಮೂಲ ಸಂಗೀತಕ್ಕಿಂತ ಅದರ ಕವರ್ ಹಾಗು ರೀಮಿಕ್ಸ್ಗಳಿಗೇ ಹೆಚ್ಚು ಜನಪ್ರಿಯವಾದಂತೆ, ಅಕ್ಷರಗಳ ಶೈಲಿಯ ವಿನ್ಯಾಸಕರು ಹೊಸ ವಿನ್ಯಾಸಗಳನ್ನು ಪ್ರಯತ್ನಿಸುವುದರ ಬದಲಾಗಿ ಹಿಂದಿನ ಯಶಸ್ವಿ ಮಾದರಿಗಳ ದುರ್ಬಳಕೆಯನ್ನು ಮಾಡುತ್ತಿದ್ದಾರೆ. ದಶಕಗಳ ಹಿಂದೆಯೇ, ಪ್ರಕಾಶಕರ ಕಲಾತ್ಮಕ ಹಾಗೂ ತಾಂತ್ರಿಕ ಮಾನದಂಡಗಳನ್ನು ಪೂರೈಸುವ ಸಲುವಾಗಿ ಹೊಸ ಅಕ್ಷರ ಶೈಲಗಳ ಕಠಿಣ ಪರಿಶೀಲನಾ ವಿಧಾನವನ್ನು ಕೈಗೊಳ್ಳಲಾಯಿತು. ಇಂದು ಸ್ವಯಂ ಪ್ರಕಾಶನವು ಅಂತಹ ಕ್ರಿಯೆಗಳನ್ನು ತೆಗೆದುಹಾಕಿದೆ,Click to Edit
ಇದರ ಕುರಿತು ಹೆಚ್ಚಾಗಿ ವಿಮರ್ಶೆಗಳೂ ಸಹ ಇಲ್ಲ, ಈ ವೃತ್ತಿಯ ವಿಕಾಸಕ್ಕೋಸ್ಕರ ಹೊಸ ತನವನ್ನು ಸೇರಿಸುವ ಪ್ರಯತ್ನ ಬೇಕಾಗಿದೆ. ಗುಣಮಟ್ಟದ ನಿಯಂತ್ರಣ ಕ್ಷೀಣಿಸುತ್ತಿರುವುದರಿಂದ ಧರ್ಮಾಂಧತೆ ಹೆಚ್ಚಾಗುತ್ತಿದೆ. ಹಲವಾರು ಬ್ಲಾಗ್ಗಳು (ಹಾಗೆಯೇ ಮುದ್ರಣ ಮಾಧ್ಯಮ) ಸ್ವಂತ ಹಾಗು ಪ್ರಾಚಾರ ವಿಮರ್ಶೆಗಳ ನಡುವೆ ವಿಂಗಡನೆ ಮಾಡದೆಯೇ ಪತ್ರಿಕಾ ಪ್ರಕಟಣೆಯನ್ನು ಪ್ರಕಟಿಸುತ್ತಾರೆ, ನೀರಸವಾದ ಅಕ್ಷರ ಶೈಲಿಗಳನ್ನು ಹೊಗಳುತ್ತಾರೆ ಮತ್ತು ಮಧ್ಯಮ ವಿನ್ಯಾಸಗಳನ್ನು ಪ್ರೋತ್ಸಾಹಿಸುತ್ತಾರೆ. ಹೆಚ್ಚಿನ ವಿನ್ಯಾಸದ ಪ್ರಶಸ್ತಿಗಳು ಸಹ ಅದೇ ರೀತಿಯಾಗಿದೆ, ಉತ್ತಮ ಗುಣಮಟ್ಟ ಹೊಂದಿರುವುದರ ಬಗ್ಗೆ ಸುಳ್ಳು ಕಲ್ಪನೆಯನ್ನು ಬಿತ್ತರಿಸುತ್ತದೆ. ನಮಗೆ ಇಂತಹ ಹೊಸ ಅಕ್ಷರ ಶೈಲಿಗಳ ಅಗತ್ಯವಿಲ್ಲ.Click to Edit
Regular
0px